ದೇಶ
ನವದೆಹಲಿ : ಉಚಿತ `ಗ್ಯಾರಂಟಿ’ ಯೋಜನೆಗಳಿಂದಾಗಿ ಸರಕಾರಕ್ಕೆ ಬಾರಿ ಹೊಡೆತ, ಆರ್ಥಿಕ ಸಮೀಕ್ಷೆ ಎಚ್ಚರಿಕೆ.
ನವದೆಹಲಿ :ಉಚಿತ ಕೊಡುಗೆ (ಫ್ರೀಬೀಸ್)' ಎನಿಸುವಗ್ಯಾರಂಟಿ'ಯಂತಹ ಜನಪ್ರಿಯ ಆರ್ಥಿಕ ಯೋಜನೆಗಳಿಂದಾಗಿ ರಾಜ್ಯ ಸರ್ಕಾರಗಳು ಬೃಹತ್ ಪ್ರಮಾಣದ ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ ದೀರ್ಘಾವಧಿವರೆಗೂ ಇವು ಪ್ರಗತಿ ಹಾಗೂ ಸಾರ್ವಜನಿಕ ಹೂಡಿಕೆಗಳಿಗೆ ಅಡ್ಡಿಯಾಗುವಂತಹ ದುಷ್ಪರಿಣಾಮಗಳನ್ನು ಬೀರಲಿವೆ...
ವಿದೇಶ
ಕರಾಚಿ : 14 ವರ್ಷಗಳ ಬಳಿಕ ಬಾಂಗ್ಲಾ ಪಾಕ್ ಮಧ್ಯೆ ನೇರವಿಮಾನಯಾನ ಆರಂಭ.
ಕರಾಚಿ : ಒಂದು ದಶಕದ ಬಳಿಕ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮಧ್ಯೆ ಜನವರಿ 29 ರಿಂದ ನೇರವಿಮಾನಯಾನ ಆರಂಭವಾಗಿದೆ. ಬಾಂಗ್ಲಾದೇಶದ ಸರ್ಕಾರಿ ಸ್ವಾಮ್ಯದ ಬಿಮನ್ ಏರ್ಲೈನ್ಸ್ ವಿಮಾನ ಜಿ-341 ಢಾಕಾದಿಂದ ಕರಾಚಿಯ ಜಿನ್ನಾ...
ನವದೆಹಲಿ : ಭಾರತ-ಐರೋಪ್ಯ ಒಕ್ಕೂಟ ನಡುವಣ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್ ಅಪಸ್ವರ,ಮತ್ತೆ ವಿಶ್ವದಲ್ಲೇ ಏಕಾಂಗಿಯಾದ ಅಮೆರಿಕ.
ನವದೆಹಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ರಕ್ಷಣಾವಾದ ವಿಜೃಂಭಿಸಿರುವ ಸಮಯದಲ್ಲಿ ಭಾರತ-ಐರೋಪ್ಯ ಒಕ್ಕೂಟ ನಡುವಣ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವು ಸ್ಥಿರತೆ ಮತ್ತು ಮಾರುಕಟ್ಟೆ...
ರಾಜ್ಯ
ರಾಜಕೀಯ
ಮಂಗಳೂರು ; ಕಂಬಳದಿಂದ ವಿರಮಿಸಿದ ಜೋಡೆತ್ತುಗಳು ಮೊಯ್ಲಿ-ಪೂಜಾರಿ ವಿಶ್ರಾಂತದ ಭಾವಪೂರ್ಣ ಭೇಟಿ ..!
ಮಂಗಳೂರು ; ಕರಾವಳಿಯ ರಾಜಕೀಯವೆಂದರೆ ಅದು ಕೆಸರು ಗದ್ದೆಯ ಕಂಬಳವಿದ್ದಂತೆ. ಇಲ್ಲಿ ಗೆಲುವಿನ ಓಟಕ್ಕೆ ಹುಮ್ಮಸ್ಸು ಬೇಕು, ಜೊತೆಗೆ ಪಕ್ಕದ ಜೋಡಿ ಕೋಣದ ಮೇಲೆ ಕಣ್ಣೂ ಇರಬೇಕು. ಮೊಯ್ಲಿ ಮತ್ತು ಪೂಜಾರಿ ಅವರ...
ಕ್ರೀಡೆ
ಗ್ಯಾಜೆಟ್ / ಟೆಕ್
ನವದೆಹಲಿ : ದೇಶದ ಶೇ 21ರಷ್ಟು ಬ್ಯಾಂಕುಗಳಲ್ಲಿ ಮಾತ್ರ AI ತಂತ್ರಜ್ಞಾನ,ಸಮೀಕ್ಷೆಯಲ್ಲಿ ಆರ್ಬಿಐ ವರದಿ ಉಲ್ಲೇಖ.
ನವದೆಹಲಿ : ದೇಶದಲ್ಲಿರುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಪೈಕಿ ಸದ್ಯ ಶೇ 21ರಷ್ಟು ಮಾತ್ರ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನುಅಭಿವೃದ್ಧಿಪಡಿಸಿಕೊಳ್ಳುತ್ತಿವೆ ಅಥವಾ ಕಾರ್ಯಗತಗೊಳಿಸುತ್ತಿವೆ ಎಂದು 2025-26ರ ಸಾಲಿನ ಆರ್ಥಿಕ ಸಮೀಕ್ಷೆ ತಿಳಿಸಿದೆ.ದೊಡ್ಡ...
ಜಿಲ್ಲೆ
ಪುತ್ತೂರು : ಸಾಮಾನ್ಯ ಜನರಿಗೆ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಕರ್ತವ್ಯ : ನ್ಯಾಯಮೂರ್ತಿ ಅಬ್ದುಲ್ ನಜೀರ್.
ಪುತ್ತೂರು : ನ್ಯಾಯಾಲಯಗಳು ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಕಾರ್ಯನಿರ್ವಹಿಸುತ್ತವೆ ಮತ್ತು ಈ ಜವಾಬ್ದಾರಿ ಸಾಂವಿಧಾನಿಕ ಸ್ವರೂಪದ್ದಾಗಿದೆ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಅಬ್ದುಲ್ ನಜೀರ್ ಶನಿವಾರ ಇಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು...
ಮಂಗಳೂರು : ಗುಜ್ಜರಕೆರೆ ನೀರಿನ ಮೂಲ ತೀವ್ರವಾಗಿ ಕಲುಷಿತ : ವರದಿ.
ಮಂಗಳೂರು : ಗುಜ್ಜರಕೆರೆಯ ನೀರಿನಲ್ಲಿ ಬ್ಯಾಕ್ಟೀರಿಯಾಗಳು ಪತ್ತೆಯಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ, ಪ್ರಯೋಗಾಲಯದ ವರದಿಗಳು ಮತ್ತೊಮ್ಮೆ ನೀರು ಸಂಪೂರ್ಣವಾಗಿ ಕಲುಷಿತವಾಗಿದೆ ಎಂದು ದೃಢಪಡಿಸಿವೆ.ಒಂದು ಕಾಲದಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಪವಿತ್ರ ಕೊಳವೆಂದು ಪರಿಗಣಿಸಲಾಗಿದ್ದ ಗುಜ್ಜರಕೆರೆ ಈಗ...
ಮಂಗಳೂರು ; ಪಿಳಿಕುಳ ಮೃಗಾಲಯದಲ್ಲಿ ಪ್ರಾಣಿಗಳ ದಯನೀಯ ಸ್ಥಿತಿ ಕಂಡು ಬಂದ್ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ.
ಮಂಗಳೂರು : ದಕ್ಷಿಣಕನ್ನಡ ಭಾಗದಲ್ಲಿ ಪಿಳಿಕುಳ ನಿಸರ್ಗಧಾಮವೆಂದರೆ ಮಕ್ಕಳ ಅಚ್ಚುಮೆಚ್ಚಿನ ತಾಣ ಆದರೆ ಅಧಿಕಾರಿಗಳ ನಿರ್ಲಕ್ಷ್ಯಹಾಗೂ ಬೇಜವಾಬ್ದಾರಿಯಿಂದ ಕರಾವಳಿಯ ಪ್ರಸಿದ್ಧ ಮೃಗಾಲಯದ ಅವ್ಯವವಸ್ಥೆ ಕಂಡು ಹೈ ಕೋರ್ಟ್ ನ್ಯಾಯಾಧೀಶರೇ ಶಾಕ್ ಹಾಕಿದ್ದು ತಕ್ಷಣ...
ಮಂಗಳೂರು : ಪೋಲಿಸ್ ಲೇನ್ ನ ವಸತಿ ಗ್ರಹಕ್ಕೆ ನುಗ್ಗಿದ ಕಳ್ಳರು,ಬೆಲೆಬಾಳುವ ವಸ್ತುಗಳ ಕಳ್ಳತನ.
ಮಂಗಳೂರು : ಮಂಗಳೂರಿನ ಪುರಭವನದ ಮುಂದಿನ ಭಾಗದಲ್ಲಿರುವ ಪೋಲಿಸ್ ವಸತಿ ಗ್ರಹಕ್ಕೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದು ಕೊಂಡು ಹೋಗಿರುವ ಘಟನೆ ವರದಿಯಾಗಿದೆ.police line A1 block ನಲ್ಲಿರುವ ದ.ಕ ಜಿಲ್ಲೆಯ...
ಮಂಗಳೂರು : ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನ ಪ್ರಕರಣ,ಅಂತರ್ ಜಿಲ್ಲೆಯ ಕುಖ್ಯಾತ ಕಳ್ಳನ ಬಂಧನ.
ಮಂಗಳೂರು : ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ಜ. 23 ರಂದು ಸಂಜೆ ಸಮಯ ಸುಮಾರು 7-00 ಗಂಟೆಗೆ ಪ್ರಾಯಸ್ಥ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು...
ಕ್ರೈಂ
ಮಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪೌರಾಯುಕ್ತೆ ಅಮೃತ ಗೌಡರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ತಾಲೂಕಿನ ಕಾಂಗ್ರೆಸ್ ಮುಖಂಡ ರಾಜೀವ ಗೌಡನ ಮೇಲೆ ಅಪರಾಧ ಕ್ರಮಾಂಕ...



Recent Comments